Akshara Varnamaale - Akshara Varnamaale

Latest Version

Version
Update
Oct 13, 2024
Developer
Category
Installs
1,000+

App APKs

ಕನ್ನಡ ವರ್ಣಮಾಲೆ Kannada Akshara APP

ಕನ್ನಡ ಅಕ್ಷರ ವರ್ಣಮಾಲೆ - ವರ್ಣ ಅಥವಾ ಅಕ್ಷರಗಳ ಸಮೂಹವನ್ನು ವರ್ಣಮಾಲೆ ಎದು ಕರೆಯಲಾಗುತ್ತದೆ. ಇದರ ಹೆಸರೇ ಸೂಚಿಸುವಂತೆ ವರ್ಣ+ಮಾಲೆ ಅರ್ಥಾತ್ ವರ್ಣಗಳ ಮಾಲೆ.
ಕನ್ನಡದಲ್ಲಿ ೫೧ ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಸ್ವರಗಳು
ವ್ಯಂಜನಗಳು
ಯೋಗವಾಹಕಗಳು
ಕನ್ನಡದ ಎಲ್ಲ ಅಕ್ಷರಮಾಲೆಯನ್ನು ಚಿತ್ರ ಸಹಿತ ನೀಡಲಾಗಿದೆ
Read more

Advertisement